ನನ್ನಲ್ಲಿ ನೀ ಬೆರೆತಾಗ ನನ್ನನ್ನು ನಾ ಮರೆವೆ ಆಗ
ನೀ ಜೊತೆಯಾದಗ ಖುಷಿ ನೂರಾದಾಗ ನನ್ನ ಹಿಡಿತಕ್ಕೆ ನಾ ಸಿಗುತ್ತಿಲ್ಲ
ಪ್ರೀತಿಯ ಜ್ವರ ಬಲು ಜೋರಾಗಿ ನಿನ್ನ ಕಾಣುವಿಕೆಯೇ ನನಗೆ ಔಷಧಿಯಾಗಿ
ಅಯ್ಯೋ ನನಗೇನಾಗಿದೆ ನನ್ನನ್ನೇ ನಾ ಹುಡುಕಬೇಕಾಗಿದೆ
#ಸತೀಶಬಾರಿ